ಅನುರಾಗದ ಸಂಪ್ರೀತಿಯಲ್ಲಿ | ಹಾಡಾಗುವೆ ನನ್ನೇಸುವೆ |
ಅನುಭಾವ ಸಾರ | ಮನದಾಳದಲ್ಲಿ ಹೊನಲಾಗಿ ನಾ ಆವರಿಸುವೆ |
ಜೀವಭಾವ ಸುಮಧುರ ಸ್ನೇಹ |
ನೀನಿರುವೆ ನನ್ನ ಜೀವಾತ್ಮನೇ ||

ಆರಾಧಿಪೆ ಜಯಘೋಷದಿ ಸಂತೋಷದ ಸಾನಿಧ್ಯವೇ |
ನಾ ಭಜಿಸುವೆ ಸ್ತುತಿಸ್ತೋತ್ರದಿ ಸಂದೇಶದ ಸಾಕಾರವೇ |
ಅನುರಾಗದ ಸಂಪ್ರೀತಿಯಲ್ಲಿ | ಹಾಡಾಗುವೆ ನನ್ನೇಸುವೆ |
1.
ವಿಶ್ವಾಸವೇ | ಭವರೂಪವೇ | ಲೋಕದ ಸಿರಿಯೆ ನಿನ ನಾಮವು |
ತೇಜಪೂಜಿತ ಗುರುದೇವಾ | ತಿಳಿವ ಮೂಡಿಪ ನೀನಾದ ||2||
ಸಮ್ಮುಖದಿ ಬಂದೆ | ಸಮರ್ಪಿಸಿ ನಿಂದೆ | ಚಿರಕಾಲ ನಿನ್ನನೇ ನಾ ಪೂಜಿಪೆ ||2||
ಅನುರಾಗದ ಸಂಪ್ರೀತಿಯಲ್ಲಿ | ಹಾಡಾಗುವೆ ನನ್ನೇಸುವೆ |
2.
ಮಂದಾರ ಕೋಮಲ ನಿನ ಕರಗಳು | ಹಿತವಾದ ಸತ್ಯ ಸಂಚಾರವು ||2||
ಕಣ್ಣಾರೆ ಕಾಣುವ ನಿನ್ನೊಲವ ಕರೆಗೆ ನವಜ್ಯೋತಿ ನನ್ನ ಆಂತರ್ಯಕೆ ||2||
ನಾ ತೊಳೆವೆ ಚರಣವ ನೀಡು | ಪರಲೋಕದಲ್ಲಿ ಸುಮವಾಗಿಸು ||2||
ಅನುರಾಗದ ಸಂಪ್ರೀತಿಯಲ್ಲಿ | ಹಾಡಾಗುವೆ ನನ್ನೇಸುವೆ |
ಅನುಭಾವ ಸಾರ | ಮನದಾಳದಲ್ಲಿ ಹೊನಲಾಗಿ ನಾ ಆವರಿಸುವೆ |
ಜೀವಭಾವ ಸುಮಧುರ ಸ್ನೇಹ |
ನೀನಿರುವೆ ನನ್ನ ಜೀವಾತ್ಮನೇ |
ಅನುರಾಗದ ಸಂಪ್ರೀತಿಯಲ್ಲಿ | ಹಾಡಾಗುವೆ ನನ್ನೇಸುವೆ |
Anuraagada sampreetiyalli haadaguve nannesuve |
Anubhaava saara manadaaladalli honalaagi Naa aavarisuve |
Jeeva bhaava sumadhura Sneha neeniruve nanna Jeevatmane |

Aaraadhipe jayaghoshadi santhoshada saanidhyave |
Naa bhajisuve stutisthotradi sandeshada saakaarave |
Anuraagada sampreetiyalli haadaguve nannesuve |
1. Vishvaasve bhavaroopave lokada siriye Nina naamavu |
Tejapoojita Gurudeva tiliva moodipa neenaada ||2||
Sammukhadi bande | samarpisi ninde | chirakaala ninnane Naa poojipe ||2||
Anuraagada sampreetiyalli haadaguve nannesuve |
2. Mandaara komala nina karagalu |
Hitavaada satya sanchaaravu ||2||
Kannaare kaanuva ninnolava karege
Navajyoti nanna aantaryake ||2||
Naa toleve charanava needu | paralokadalli sumavaagisu ||2||